1975-77ರ ಭಾರತದ ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ರವರ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದ್ದ ಹೊನ್ನಾಳಿ ಪಟ್ಟಣದ ಹಿರಿಯರಾದ ಶ್ರೀ ಉಮ್ಮಣ್ಣನವರಿಗೆ ಶಾಸಕ ರೇಣುಕಾಚಾರ್ಯ ಸನ್ಮಾನಿಸಿದರು<br /><br />Honnalli MLA Renukacharya visit Ummanna house who protest against Indira Gandhi emergency